ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ
 
beary sahithya academy

ಬ್ಯಾರಿ ಸಾಹಿತ್ಯ ಅಕಾಡೆಮಿಗೆ ಸುಸ್ವಾಗತ


ಭಾಷೆ ಉಳಿಸಲು, ಸಂಸ್ಕೃತಿ ಬೆಳೆಸಲು ಅಕಾಡೆಮಿಯ ಅಗತ್ಯವಿದೆ. ಅದರಲ್ಲೂ ಒಂದು ಭಾಷೆಗೆ ಅಕಾಡೆಮಿ ಸಿಕ್ಕಿತು ಎಂದಾದರೆ ಆ ಭಾಷೆಗೆ ಸರಕಾರದಿಂದ ಮಾನ್ಯತೆ ಸಿಕ್ಕಿತು ಎಂದರ್ಥ. ಇಂದು ಕರ್ನಾಟಕ ಸರಕಾರದಿಂದ ಬ್ಯಾರಿ ಭಾಷೆಗೆ ಮಾನ್ಯತೆ ಸಿಕ್ಕಿದೆ. ಬ್ಯಾರಿ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು, ಬ್ಯಾರಿಗಳನ್ನು ಸಾಹಿತ್ಯದತ್ತ ಸೆಳೆಯಲು ಇದು ಖಂಡಿತ ಸಹಕಾರಿಯಾಗಲಿದೆ. ಸಾಹಿತ್ಯಕ್ಕೂ ಶಿಕ್ಷಣಕ್ಕೂ ಬಹಳ ಹತ್ತಿರದ ಸಂಬಂಧವಿದೆ. ಆದುದರಿಂದ ಅಕಾಡೆಮಿಯಿಂದ ಶೈಕ್ಷಣಿಕ ಜಾಗೃತಿಯೂ ಸಾಧ್ಯವಿದೆ. ಕರ್ನಾಟಕದಲ್ಲಿ ನಮ್ಮ ಸಹೋದರ ಭಾಷೆಯಾದ ತುಳು, ಕೊಂಕಣಿ, ಕೊಡವ ಭಾಷೆಗಳಿಗೆ ಸರಕಾರ ಈಗಾಗಲೇ ಅಕಾಡೆಮಿ ನೀಡಿ ಮಾನ್ಯತೆ ನೀಡಿದೆ. ಉರ್ದು ಭಾಷೆಗೂ ಅಕಾಡೆಮಿ ಇದೆ. ಈಗ ಬ್ಯಾರಿ ಭಾಷೆಗೂ ಈ ಗೌರವ ದೊರೆತಿದೆ. ಇದು ನಾವು ಹೆಮ್ಮೆ ಪಟ್ಟುಕೊಳ್ಳಬೇಕಾದ ವಿಷಯ.

ಒಂದು ಕಾಲದಲ್ಲಿ ಬ್ಯಾರಿ ಭಾಷೆಯಲ್ಲಿ ಜನಪದ ಸಾಹಿತ್ಯಗಳ ಭಂಡಾರವೇ ಇತ್ತು. ದಫ್ ಒಂದನ್ನು ಹೊರತು ಪಡಿಸಿ, ಮದುವೆ ಸಮಾರಂಭಗಳಲ್ಲಿ ಹಬ್ಬದ ದಿನಗಳಲ್ಲಿ, ಧಾರ್ಮಿಕ ದಿನಾಚರಣೆಗಳ ಸಂದರ್ಭಗಳಲ್ಲಿ ಹೆಂಗಸರು, ಮಕ್ಕಳು, ಪುರುಷರು ಹಾಡಿ, ಕುಣಿದು ಸಂತೋಷ ಪಡುತ್ತಿದ್ದ ಜನಪದ ಹಾಡು, ಕುಣಿತಗಳೆಲ್ಲ ಈಗ ಅಳಿವಿನ ಅಂಚಿನಲ್ಲಿದೆ. ಬಾಯ್ತೆರೆಯಲ್ಲಿರುವ ಇಂತಹ ಜನಪದ ಸಾಹಿತ್ಯಗಳನ್ನು ಉಳಿಸಿ ಬೆಳೆಸುವುದು ಅಕಾಡೆಮಿಯ ಮೂಲ ಉದ್ದೇಶ. ಜೊತೆಗೆ ಬ್ಯಾರಿ ಸಾಹಿತ್ಯ ಸೃಷ್ಟಿಗೆ ಪ್ರಾಧಾನ್ಯತೆ ಇದೆ. ಇಂದು ಬ್ಯಾರಿಗಳಲ್ಲಿ ಬಹಳಷ್ಟು ಯುವ ಪ್ರತಿಭಾವಂತ ಲೇಖಕರು, ಲೇಖಕಿಯರು ಹೊರಬರುತ್ತಿದ್ದಾರೆ. ಅವರಿಗೆ ಕಮ್ಮಟ, ಸ್ಪರ್ಧೆಗಳನ್ನು ನಡೆಸುವ ಮೂಲಕ ಅವರ ಪ್ರತಿಭೆಯನ್ನು ಪೋಷಿಸುವ ಕೆಲಸ ಅಕಾಡೆಮಿಯ ಮೂಲಕ ಮಾಡಲು ಅವಕಾಶವಿದೆ. ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ, ಪ್ರೋತ್ಸಾಹಿಸುವ ಕೆಲಸವೇ ಅಕಾಡೆಮಿಯ ಕಾರ್ಯಕ್ಷೇತ್ರ. ಇನ್ನೂ ಓದಿ »

 
Beary sahithya academy
Beary sahithya academy
ಅಧ್ಯಕ್ಷರ ಸಂದೇಶ

ಭಟ್ಕಳದ ನವಾಯತ್, ಬೇರೆ ಭಾಗದ ದಖನಿಗಳು, ಗುಜರಾತಿನ ಮೆಮನ್ ಇವರೆಲ್ಲಾ ಮುಸ್ಲಿಮ್ ಸಮುದಾಯದ ಒಂದು ಅವಿಭಾಜ್ಯ ಅಂಗವಾಗಿರುವ ಹಾಗೆಯೇ, ಬ್ಯಾರಿ ಜನಾಂಗದ ಜನರು ಸ್ವಂತ ಭಾಷೆ, ಸಂಸ್ಕೃತಿಯನ್ನು ಬೆಳೆಸಿ ಸಾಧಾರಣ ೧೩೦೦ ವರ್ಷಗಳಿಂದ ಇನ್ನೂ ಓದಿ »

ಬಿ.ಎ. ಮುಹಮ್ಮದ್ ಹನೀಫ್
beary academy
Beary sahithya academy
 
Beary sahithya academy
Beary sahithya academy
ನಮ್ಮ ದ್ಯೇಯ ಮತ್ತು ಉದ್ದೇಶಗಳು

ಬ್ಯಾರಿ ಸಾಹಿತ್ಯ ಅಕಾಡೆಮಿಗೆ ಸಂಬಂಧಿಸಿದಂತೆ ಕ್ಷೇತ್ರದಲ್ಲಿ ಅಧ್ಯಯನ ಮತ್ತು ಸಂಶೋಧನೆಗೆ ಉತ್ತೇಜನ ನೀಡುವುದು. ಈ ಉದ್ದೇಶಕ್ಕಗಿ ಸಂಶೋಧನಾಲಯ, ಗ್ರಂಥಾಲಯ ಮುಂತಾದುವನ್ನು ಸ್ಥಾಪಿಸುವುದು, ಬ್ಯಾರಿ ಸಾಹಿತ್ಯ ಅಕಾಡೆಮಿತು ತನ್ನ ಉದ್ದೇಶಗಳ ಅಬಿವೃದ್ಧಿಗಾಗಿ ಮತ್ತು ಬೆಳವಣಿಗೆಗಾಗಿ ಬೇರೆ ಕಡೆಗಳಲ್ಲಿರುವ ಇದೇ ರೀತಿಯ ಅಕಾಡೆಮಿಗಳೊಂದಿಗೆ ಇನ್ನೂ ಓದಿ »

beary academy
Beary sahithya academy
 
ನಮ್ಮನ್ನು ಸಂಪರ್ಕಿಸಿ
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ
ಪ್ರಿಸಿಡಿಯಂ ಕಮರ್ಷಿಯಲ್ ಕಾಂಪ್ಲೆಕ್ಸ್
ಎನ್.ಜಿ ರಸ್, ಅತ್ತಾವರ
ಮಂಗಳೂರು-೫೭೫೦೦೧

ದೂರವಾಣೆ  :+91 0824 2412297
ಫ್ಯಾಕ್ಸ್       :+91 0824 2412297
ಇ-ಮೇಲ್    : bearyacademy@yahoo.in
beary saahithya academy mangalore
beary saahithya academy mangalore
beary mangalore
ಇತ್ತೀಚಿನ ಪ್ರಕಟಣೆಗಳು
beary saahithya academy mangalore
beary book beary book
beary mangalore
beary saahithya academy mangalore
beary mangalore
ಗ್ಯಾಲರಿ
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ
beary saahithya academy mangalore
beary mangalore
ಬ್ಯಾರಿ ಸಾಹಿತ್ಯ ಅಕಾಡೆಮಿ ಚಟುವಟಿಕೆಗಳು
beary academy Activity ಪ್ರಶಸ್ತಿ ಪ್ರದಾನ beary academy Activity ಕವಿ ಸಮ್ಮೇಳನೆ
beary academy Activity ಛಾಯಚಿತ್ರಗಳ ಸಂಗ್ರಹ beary academy Activity ಹೊರನಾಡು ಕಾರ್ಯಕ್ರಮ
beary academy Activity ಸಾಂಸ್ಕೃತಿಕ ಕಾರ್ಯಕ್ರಮ beary academy Activity ಕಮ್ಮಟಗಳು
  ಇನ್ನೂ ಓದಿ »  
beary saahithya academy mangalore
beary mangalore
 ಬ್ಯಾರಿ ಅಕಾಡೆಮಿ ಲೊಗೊ ಡೌನ್ ಲೊಡ್
 ಬ್ಯಾರಿ ಫೆಲೋಶಿಪ್” ಅರ್ಜಿ ೨೦೧೫-೧೬ ಡೌನ್ ಲೊಡ್