ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ
 

ಗ್ಯಾಲರಿ

 
             
 
Invitation of All the Program
 
ದಿನಾಂಕ 26-12-2017 ರಂದು ಪುರಭವನ ಮಂಗಳೂರಿನಲ್ಲಿ ನಡೆದ “ಬ್ಯಾರಿ ಸಾಂಸ್ಕೃತಿಕ ಸಂಭ್ರಮ” (ನೂತನ ಅಧ್ಯಕ್ಷರ ಮತ್ತು ಸದಸ್ಯರ ಪರಿಚಯ ಸಮಾರಂಭ)
 
ದಿನಾಂಕ 13-08- 2016 ರಂದು ಅಕಾಡೆಮಿ ಕಛೇರಿ, ಅತ್ತಾವರದಲ್ಲಿ ನಡೆದ ದ್ವೈವಾರ್ಷಿಕ ಕಾರ್ಯಕ್ರಮಗಳ ಅವಲೋಕನ ಕಾರ್ಯಕ್ರಮ
 
             
 
Beary calender 2016
 
ದಿನಾಂಕ 15-05-2016 ರಂದು ಸಮಾಜ ಮಂದಿರ ಸಭಾಭವನ, ಮೂಡಬಿದಿರೆ ಇಲ್ಲಿ ನಡೆದ ಬ್ಯಾರಿ ಫೆಲೋಶಿಪ್ ಹಾಗೂ ಬ್ಯಾರಿ ಪುರಸ್ಕಾರ ಸಮಾರಂಭ
 
ದಿನಾಂಕ 06-02-2016 ರಂದು ಅತ್ತಾವರ, ಅಕಾಡೆಮಿ ಕಚೇರಿಯಲ್ಲಿ ನಡೆದ “ಬ್ಯಾರಿ ಕ್ಯಾಲೆಂಡರ್ ಮತ್ತು ಬೆಲ್ಕಿರಿ ವಿಶೇಷಾಂಕ” ಬಿಡುಗಡೆ ಕಾರ್ಯಕ್ರಮ
 
             
 
ದಿನಾಂಕ 13-12-2015 ರಂದು ಪುರಭವನ, ಮಂಗಳೂರು ಇಲ್ಲಿ ನಡೆದ ಬ್ಯಾರಿ ಸಾಕ್ಷ್ಯಚಿತ್ರ, ಕವನ ಸಂಕಲನ ಬಿಡುಗಡೆ ಹಾಗೂ ರಾಜ್ಯದ 40 ತಂಡಗಳಿಗೆ ದಫ್ ಪರಿಕರ ಮತ್ತು ಸಮವಸ್ತ್ರ ವಿತರಣಾ ಸಮಾರಂಭ
 
ದಿನಾಂಕ 28-11-2015 ರಂದು ಇಂಡಿಯನ್ ಆಡಿಟೋರಿಯಂ, ನೇರಳಕಟ್ಟೆ ಇಲ್ಲಿ ನಡೆದ “ಪಿರ್ಸಪ್ಪಾಡ್”-ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಗಮ-2015 ಕಾರ್ಯಕ್ರಮ
 
ದಿನಾಂಕ 19-03-2016 ರಂದು ಹೋಟೆಲ್ ಶ್ರೀನಿವಾಸ್, ಹಂಪನಕಟ್ಟೆ ಇಲ್ಲಿ ನಡೆದ ಎಸ್.ಸಿ : ಎಸ್.ಟಿ ಸಾಧಕರ ಸಾಕ್ಷ್ಯಚಿತ್ರ ಬಿಡುಗಡೆ ಸಮಾರಂಭ
 
             
 
ದಿನಾಂಕ 31-10-2015 ರಂದು ಮದನಿ ಪದವಿ ಪೂರ್ವ ಕಾಲೇಜ್, ಅಳೇಕಲ, ಉಳ್ಳಾಲ ಇಲ್ಲಿ ನಡೆದ “ಬ್ಯಾರಿ ಭಾಷಾ ಮಾಸಾಚರಣೆ”ಯ “ಸಮಾರೋಪ ಸಮಾರಂಭ” ಕಾರ್ಯಕ್ರಮ
 
ದಿನಾಂಕ 13-10-2015 ರಂದು “ಬ್ಯಾರಿ ಭಾಷಾ ಮಾಸಾಚರಣೆ”ಯ ಅಂಗವಾಗಿ ಅನುಗ್ರಹ ಮಹಿಳಾ ಕಾಲೇಜು, ಕಲ್ಲಡ್ಕ, ಬಂಟ್ವಾಳ ಇಲ್ಲಿ ನಡೆದ “ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಭ್ರಮ” ಕಾರ್ಯಕ್ರಮ
 
ದಿನಾಂಕ 17-10-2015 ರಂದು “ಬ್ಯಾರಿ ಭಾಷಾ ಮಾಸಾಚರಣೆ”ಯ ಅಂಗವಾಗಿ ಎಮ್.ಜೆ.ಎಮ್. ಹಾಲ್ ಕೃಷ್ಣಾಪುರ ಇಲ್ಲಿ ನಡೆದ “ಬ್ಯಾರಿ ಮಹಿಳಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಭ್ರಮ” ಕಾರ್ಯಕ್ರಮ
 
             
 
ದಿನಾಂಕ 03-10-2015 ರಂದು ಟಿ.ವಿ ರಮನ ಪೈ ಕನ್‌ವೆನ್ಷನ್ ಸೆಂಟರ್‌ನಲ್ಲಿ ನಡೆದ “ಬ್ಯಾರಿ ಭಾಷಾ ದಿನಾಚರಣೆ” ಕಾರ್ಯಕ್ರಮ
 
ದಿನಾಂಕ 01-10-2015 ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಕಛೇರಿಯ ಆವರಣದ ಮುಂಭಾಗದಲ್ಲಿ ನಡೆದ “ಬ್ಯಾರಿ ಭಾಷಾ ಪ್ರಚಾರ ಅಭಿಯಾನ” ಉದ್ಘಾಟನಾ ಸಮಾರಂಭ
 
ದಿನಾಂಕ 30-09-2015 ರಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಕಛೇರಿಯಲ್ಲಿ ನಡೆದ “ಬ್ಯಾರಿ ಭಾಷಾ ದಿನಾಚರಣೆ”ಯ ಲಾಂಛನ ಬಿಡುಗಡೆ ಕಾರ್ಯಕ್ರಮ
 
             
 
ದಿನಾಂಕ 05-09-2015 ರಂದು ಲಯನ್ಸ್ ಭವನ ಉಡುಪಿಯಲ್ಲಿ ನಡೆದ “ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಗಮ” ಕಾರ್ಯಕ್ರಮ
 
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ದಿನಾಂಕ 13-08-2015ರಂದು ಹೋಟೆಲ್ ಶ್ರೀನಿವಾಸ್, ನೆಲಮಹಡಿ, ಜಿ.ಹೆಚ್.ಎಸ್.ರೋಡ್, ಹಂಪನಕಟ್ಟೆ, ಮಂಗಳೂರು ಇಲ್ಲಿ ನಡೆಸಿದ “ಬ್ಯಾರಿ ಸಾಹಿತ್ಯ ಅಕಾಡೆಮಿ ವಾರ್ಷಿಕ ಅವಲೋಕನ 2014-15”
 
ರಾಜ್ಯದ ಎಲ್ಲಾ ಅಕಾಡೆಮಿಗಳು, ಪುಸ್ತಕ ಪ್ರಾಧಿಕಾರ, ಭಾಷಾ ಭಾರತಿ ಹಾಗೂ ಅಧ್ಯಯನ ಕೇಂದ್ರಗಳ “ಸಂಗಮ ಸಂಭ್ರಮ 2015” 2 ದಿನಗಳ ರಾಜ್ಯ ಸಮ್ಮೇಳನದ ಪ್ರಯುಕ್ತ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ೨೦೧೫ರ ಜುಲೈ ೨೪ ಶುಕ್ರವಾರದಂದು ಸಂಜೆ ೭:೦೦ ಗಂಟೆಗೆ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ, ವಾಮಂಜೂರು, ಮಂಗಳೂರಿನಲ್ಲಿನಲ್ಲಿ ನಡೆದ “ಪೆರ್ನಾಲ್ ಸಂದೋಲ” ಕಾರ್ಯಕ್ರಮ
 
             
 
ದಿನಾಂಕ 17-08-2015ರಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಕಛೇರಿಯಲ್ಲಿ ನಡೆದ “ಬ್ಯಾರಿ-ಕನ್ನಡ-ಇಂಗ್ಲಿಷ್” ನಿಘಂಟು ಸಲಹಾ ಸಮಿತಿ ಸಭೆ
 
ದಿನಾಂಕ : ೧೦-೦೭-೨೦೧೫ರಂದು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ನಲ್ಲಿ ನಡೆದ “ರಮ್ಝಾನ್ ಸ್ನೇಹಕೂಟ” ಕಾರ್ಯಕ್ರಮ
 
ಹೋಟೆಲ್ ಶ್ರೀನಿವಾಸ್ ಸಭಾಂಗಣದಲ್ಲಿ ನಡೆದ “ಊನು-ತೀನ್” (ಬ್ಯಾರಿ ಭಾಷೆಯಲ್ಲಿ ಪ್ರಥಮ ಅಡುಗೆ ಪುಸ್ತಕ) ಹಾಗೂ “ಬೆಲ್ಕಿರಿ ದ್ವೈಮಾಸಿಕ” ಬಿಡುಗಡೆ ಕಾರ್ಯಕ್ರಮ
 
             
 
ಪೆರ್ಲ ಕಾಸರಗೋಡಿನಲ್ಲಿ ನಡೆದ “ಗಡಿನಾಡ ಬ್ಯಾರಿ ಕುಟುಂಬ ಸಮ್ಮಿಲನ ಮತ್ತು ಸಾಹಿತ್ಯ ಸೌಹಾರ್ದ ಕೂಟ” ಕಾರ್ಯಕ್ರಮ
 
ಹೋಟೆಲ್ ಶ್ರೀನಿವಾಸ್ ಸಭಾಂಗಣದಲ್ಲಿ ನಡೆದ “ಎರಂಟೆ ಜಂಡ್ ಬ್ಯಾರಿ ನಾಟಕಗಳ ಪುಸ್ತಕ ಹಾಗೂ ಕೊತ್ತಿಪ್ಪು ಬ್ಯಾರಿ ಹಾಡುಗಳ ಸಿ.ಡಿ. ಬಿಡುಗಡೆ” ಕಾರ್ಯಕ್ರಮ
 
Research work on "History of Beary language and Community"
 
             
 
ಅಕಾಡೆಮಿ ಕಚೇರಿಯಲ್ಲಿ ನಡೆದ “ಬೆಲ್ಕಿರಿ ವಿಶೇಷಾಂಕ ಬಿಡುಗಡೆ” ಕಾರ್ಯಕ್ರಮ
 
ಬ್ಯಾರಿ ತುಳು ಕೊಂಕಣಿ ಸಾಹಿತ್ಯ ಅಕಾಡೆಮಿಗಳ ಸಹಭಾಗಿತ್ವದಲ್ಲಿ ಮಹಿಳಾ ಅಧ್ಯಯನ ಕೇಂದ್ರವು ಮಂಗಳಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಬಹುಭಾಷಾ ಲೇಖಕಿಯರ ಸಮಾವೇಶ”
 
ಸರಕಾರಿ ಪ್ರೌಢ ಶಾಲೆ ಪಾವೂರಿನಲ್ಲಿ ನಡೆದ “ ಬ್ಯಾರಿ ಜಾನಪದ ಕೀಡೋತ್ಸವ ಮತ್ತು ಸಾಂಸ್ಕೃತಿಕ ಮೇಳ”
 
             
 
ಟ್ಯಾಲೆಂಟ್ ರಿಸರ್ಚ್ ಪೌಂಡೇಶನ್ ಸಭಾಂಗಣದಲ್ಲಿ ನಡೆದ “ಜಾತಿ ಜನಗಣತಿ ಯಾಕೆ ? ಮತ್ತು ಹೇಗೆ ? ವಿಚಾರವಿಮರ್ಶೆ” ಕಾರ್ಯಕ್ರಮ
 
ಒಕ್ಕಲಿಗರ ಸಭಾಭವನ ಚಿಕ್ಕಮಗಳೂರಿನಲ್ಲಿ ನಡೆದ “ಗೌರವ ಪ್ರಶಸ್ತಿ ೨೦೧೪-ಪುರಸ್ಕಾರ ಪ್ರದಾನ” ಮತ್ತು “ಬ್ಯಾರಿ ಭಾಷಾ ಸಮ್ಮೇಳನ” ಕಾರ್ಯಕ್ರಮ
 
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಭವನ ಲಾಲ್ ಭಾಗ್ ನಲ್ಲಿ ನಡೆದ “ಸಂಸ್ಕೃತಿ ಮತ್ತು ಸಮಾಜ –ವಿಚಾರಗೋಷ್ಠಿ” ಕಾರ್ಯಕ್ರಮ
 
             
 
ಕಾಸರಗೋಡಿನಲ್ಲಿ ನಡೆದ ಗಡಿನಾಡ ಬ್ಯಾರಿಗಳ ಸಾಂಸ್ಕೃತಿಕ ಕಾರ್ಯಾಗಾರ ಹಾಗೂ ಬ್ಯಾರಿ ಸಾಹಿತ್ಯ ಅಕಾಡೆಮಿ ಮತ್ತು ಪತ್ರಕರ್ತರ ಸಮಾಲೋಚನೆ ಕಾರ್ಯಕ್ರಮ
 
ಬಿ.ಸಿ.ರೋಡಿನ ರಂಗೋಲಿ ಸಭಾಭವನದಲ್ಲಿ ನಡೆದ ಅಧ್ಯಕ್ಷರು ಮತ್ತು ಸದಸ್ಯರುಗಳ ಪದಗ್ರಹಣ ಸಮಾರಂಭ
 
ತಾಜ್ ಮಹಲ್ ಹಾಲ್ ಉಳ್ಳಾಲದಲ್ಲಿ ನಡೆದ ಬ್ಯಾರಿ ಸಾಹಿತ್ಯ ಸಾಮರಸ್ಯ ಮತ್ತು ಸಾಂಸ್ಕೃತಿಕ ಮೇಳ ಕಾರ್ಯಕ್ರಮ
 
             
 
ಅಕಾಡೆಮಿ ಕಚೇರಿಯಲ್ಲಿ ನಡೆದ ಬ್ಯಾರಿ-ಕನ್ನಡ-ಇಂಗ್ಲಿಷ್ ಬ್ಯಾರಿ ಭಾಷೆ ಶಬ್ದಕೋಶ ರಚನೆಗೆ ಚಾಲನೆ ಕಾರ್ಯಕ್ರಮ
 
ಪುತ್ತೂರಿನ ಮಾಣಿ ದಾರುಲ್ ಇರ್ಶಾದ್ ವಿದ್ಯಾಸಂಸ್ಥೆಯಲ್ಲಿ “ಬೆಲಿಯೆ ಪೆರ್ನಾಲ್ ಸಂದೋಲ ಕಲಾಸ್ಪರ್ದೆ” ಕಾರ್ಯಕ್ರಮ
 
“ಈದ್ ಮಿಲನ್ ಪ್ರತಿಭಾ ಸೌಹಾರ್ದ ಸಂದೇಶೋತ್ಸವ”
 
             
 
ಮೈಸೂರಿನಲ್ಲಿ“ಬ್ಯಾರಿ ಸಾಹಿತ್ಯ ಸಾಂಸ್ಕೃತಿಕ ಸೌಹಾರ್ದ ಮೇಳ” ಕಾರ್ಯಕ್ರಮ
 
ಬ್ಯಾರಿ ಸಮ್ಮೇಳನ
 
ಬ್ಯಾರಿ ಮಾಪಿಳ್ಳ ಸಾಂಸ್ಕ್ರತಿಕ ವೈಭವ
 
             
 
ರಾಜ್ಯಮಟ್ಟದ ದಫ್ ಸ್ಪರ್ಧೆ
 
ಅಕಾಡೆಮಿ ಉದ್ಘಾಟನೆ
 
ಕೊಪ್ಪದಲ್ಲಿ ನಡೆದ ಬ್ಯಾರಿ ಅಕಾಡೆಮಿ ಮತ್ತು ಚಿಕ್ಕಮಗಳೂರ್ರೊ ಬ್ಯಾರಿಜ ಕಾರ್ಯಕ್ರಮ
 
             
 
ಟ್ಯಾಲೆಂಟ್ ರಿಸರ್ಚ್ ಪೌಂಡೇಶನ್ ಸಭಾಂಗಣದಲ್ಲಿ ನಡೆದ ಬ್ಯಾರಿ ಭಾಷಾ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ
 
ಅಕಾಡೆಮಿ ಕಚೇರಿಯಲ್ಲಿ ನಡೆದ ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮ
 
ಕರಾವಳಿ ಉತ್ಸವ ಮೈದಾನ ಲಾಲ್ ಭಾಗ್ ನಲ್ಲಿ ನಡೆದ “೨೦೧೪ರ ಕರಾವಳಿ ಉತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ
 
             
 
ಬಂಟ್ವಾಳದಲ್ಲಿ ನಡೆದ “ಬ್ಯಾರಿ ಸಾಹಿತ್ಯ ಸಾಂಸ್ಕೃತಿಕ ಮೇಳ”
 
ಉದ್ಘಾಟನಾ ಸಮಾರಂಭ
 
ಹೋಟೆಲ್ ಶ್ರೀನಿವಾಸ್ನಲ್ಲಿ ನಡೆದ “ಗೌರವ ಪ್ರಶಸ್ತಿ ವಿಜೇತರ ಸಾಹಿತ್ಯ ಸಮಾಗಮ”
 
             
 
ವಿದ್ಯಾಭಾರತಿ ವಿದ್ಯಾಕೇಂದ್ರ ಆತೂರು ಉಪ್ಪಿನಂಗಡಿಯಲ್ಲಿ ನಡೆದ “ಬ್ಯಾರಿ ಸಾಹಿತ್ಯ ಮತ್ತು ಸಾಂಸೃತಿಕ ಮೇಳ”
 
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ “೨೦೧೧ರ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭ”
 
”ರಂಝಾನ್ ಸಾಹಿತ್ಯ ಸಂಜೆ ಮತ್ತು ಬಹುಭಾಷಾ ಕವಿಗೋಷ್ಠಿ” ಕಾರ್ಯಕ್ರಮ
 
   
             
 
ಸಂತ ಅಲೋಶಿಯಸ್ ಕಾಲೇಜ್ ಅಡಿಟೋರಿಯಮ್ನಲ್ಲಿ ನಡೆದ ಸಾಹಿತ್ಯ ಅಧ್ಯಯನ ಶಿಬಿರ ಕಾರ್ಯಕ್ರಮ
 
ಸುಳ್ಯದಲ್ಲಿ ನಡೆದ “ಬ್ಯಾರಿ ಜಾನಪದ ಕಲೋತ್ಸವ ಹಾಗೂ ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ದಫ್ ಸ್ಪರ್ಧೆ” ಕಾರ್ಯಕ್ರಮ
 
ಪತ್ರಕರ್ತ ಹಂಝ ಮಲಾರ್ ರವರ ಬ್ಯಾರಿ ಕೃತಿ ಸುವಾದ್ ಬಿಡುಗಡೆ
 
             
 
“ಪೆರ್ನಾಲ್ ಸಂದೋಲ” ಕಾರ್ಯಕ್ರಮ
 
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಗೆ ನೂತನ ಅಧ್ಯಕ್ಷರಾಗಿ ಶ್ರೀ ರಹೀಂ ಉಚ್ಚಿಲ್ ಇವರು ಪದಗ್ರಹಣ ಮಾಡಿದರು